ಸ್ಯಾಂಡಲ್ವುಡ್ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ರಾಬರ್ಟ್ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ಚಾಲೆಂಜಿಂಗ್ ಸ್ಟಾರ್ ಅವರ ನ್ಯೂಲುಕ್ ಟ್ರೆಂಡ್ ಆಗಿದ್ದು, ಅದರೊಂದಿಗೆ ದಿನಕಳೆದಂತೆ ಚಿತ್ರದ ಮೇಲಿನ ನಿರೀಕ್ಷೆ ಡಬಲ್ ಆಗುತ್ತಿದೆ.
Fans are eagerly waiting for Robert, who has created Sensation at Sandalwood. The Challenging Star is already their Newlook trend, and the expectation of the film is doubling as the day goes on.